Sunday, November 21, 2010

ದೇವರ ಲೀಲೆ ????

ಕೆಸರಿನಲ್ಲಿ ಕಮಲ ಅರಳಿಸಿದೆ
ಬೆಂಕಿಯಲ್ಲಿ ಬೆಳಕು ಅಡಗಿಸಿದೆ
ಗಾಳಿಯಲ್ಲಿ ಜೀವದುಸಿರು ತುಂಬಿದೆ

ಸಾಗರದಲ್ಲಿ ಮುತ್ತು ಹುದುಗಿಸಿದೆ
ಭುವಿಯಲ್ಲಿ ವಜ್ರ ಅಡಗಿಸಿದೆ
ಪ್ರಕೃತಿಯಲ್ಲಿ ಪುರುಷನ ಬೆರೆಸಿದೆ

ಮಾತಿನಲ್ಲಿ ಜೇನು ತುಂಬಿದೆ
ಮೊಗದಲ್ಲಿ ನಗುವ ಹಾಸಿದೆ
ಗಾನದಲ್ಲಿ ಸುಂದರ್ ರಾಗಾವಾದೆ

ಸಿರಿತನದಲ್ಲಿ ಬಡತನದ ಬೆಗೆಯಾದೆ
ನಿನ್ನೀ ದಯೆಯಲ್ಲಿ ವಿಳಂಬವಾದೆ
ಅನಾಹುತದಲ್ಲಿ ಅಹುತಿಯಾದೆ

ಸೌಂದರ್ಯಕ್ಕೆ ದೃಷ್ಟಿ ಬೋತ್ತಾದೆ
ಮ್ರುದುವಿಗೆ ಹೆಣ್ಣಿನ ಮನದಾಳವದೆ
ಕಲ್ಲಿನಲ್ಲಿ ಕಥಿನ್ಯತೆಯ ವರವಾದೆ





3 comments:

santosh said...

Really meaningful and matured wordings.... gud luck

Sadanand said...

its very nice ...
I didn't get the meaning of ಕಥಿನ್ಯತೆಯ ವರವಾದೆ

raji said...

usually ಕಲ್ಲು ಅಂದ್ರೆ ಕಠಿಣ ಕ್ಕೆ ಹೋಲಿಕೆ ಕೊಡತಿವಿ ಅಲ್ವಾ.. ಅದರ aa ಗುಣದಿಂದ ಮೂರ್ತಿ ನು ಆಗುತ್ತೆ ದೊಡ್ಡ ಅರಮನೆ buildings ಮಾಡ್ತಾರೆ ಎಷ್ಟೊಂದು help ಆಗುತ್ತೆ .. same meaning those words narrate..