Sunday, May 2, 2010

ಹೀಗೋಂದು ಸಂಜೆ LH(ladies hostel) ನಲಿ...



ಹೊನ್ನಾಟಕೆ ಸಜ್ಜಾಗುತಿಹ ರವಿಯು ಬಾನಂಗಳದಿ
ಗಾಳಿಯಂತ್ರಗಳು ತಿರುಗುತಿಹವು ಎದುರಲಿ
ವೇಗದೂತನ ನಿಯಂತ್ರಣದಲಿ||1||

ಬ್ರಂದಾವನವೇನಲ್ಲ ಈ garden
(ಕೃಷ್ಣನಿದ್ದರೆ )ಬ್ರಂದಾವನಕಿಂತ ಕಮ್ಮಿಯೆನಿಲ್ಲ
ಆದರೂ ಹಕ್ಕಿ ಪಕ್ಕಿಯ ಉಲುವು ಅಪರೂಪ||2||

ಅಲ್ಲಿ ಇಲ್ಲಿ ಎಲ್ಲೆಡೆ ಕುಳಿತಿಹರು ಬಾಲೆಯರು
ಪುಸ್ತಕ ,laptop mobile ಜೊತೆ
ಆದರೂ VTU ಕೊಡುವುದಿವರಿಗೆ ಪೂಣ್ರಾಂಕ.|| 3||

ಗಂಟೆಗೊಮ್ಮೆ ಬರುವವು mess ಗಾಡಿಗಳು
ತರುವವು ತರ ತರ ಸಾಮಗ್ರಿಗಳನ್ನು
ಆದರೂ ಹಿಡಿಸದು ಎಲ್ಲಿನ್ ಊಟ ತಿಂಡಿ ಯಾರಿಗೂ...||4||

ಅಲ್ಲಿ ಆಡುತಿಹರು ಟೆನ್ನಿಸ ಗ್ರೌನ್ದ್ ನಲಿ
ಎಲ್ಲಿ ಆಡುತಿಹರು ಮಾತುಗಳನು mobile ನಲಿ
ಕೆಲಸಗಾರದು ನಡೆಸಿಹರು ಕೆಲಸವನು ನಿರಂತರದಲಿ..||5||

ಸವಳು ನೀರು ಕುಡಿವ ನೀರೆಯರಿವರು
ಅಹುದು ಬೆಳದಿಂಗಳ ಬಾಲೆಯರಿವರು
ಆದರೂ ಮನೆ ಬೆಳಗುವ ಬೆಡಗಿಯರಿವರು.....||6||

6 comments:

Veeresh.G.N said...

ohooooooooooo.....my god niece Nice since of hummer ...haa... i love this poem :)

Veeresh.G.N said...

hi Raji.. i'm impressed with youe Poems. y? can't u try this..
ಈಕವಿ ಕವನ ಸಂಕಲನ ಸ್ಪರ್ಧೆ
ಈಕವಿ ವತಿಯಿಂದ ಜೂನ್ ತಿಂಗಳಲ್ಲಿ ನಡೆಯುವ ಗಾನ ಕೋಗಿಲೆ ಸಿ. ಅಶ್ವಥ್ , ಕಲಾ ಸಾಮ್ರಾಟ್ ಡಾ.ವಿಷ್ಣುವರ್ಧನರವರಿಗೆ ಮತ್ತು ಚಾಮಯ್ಯ ಮೇಸ್ಟ್ರು ಕೆ. ಎಸ್. ಅಶ್ವಥ್ ರವರಿಗೆ, ಭಾವ ಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಹಮ್ಮಿ ಕೊಂಡಿದೆ
ಈ-ಕವಿ ಕವನ ಸಂಕಲನ ಸ್ಪರ್ಧೆ

ನಮಸ್ಕಾರಗಳು :-
ಈ ಕವಿ ಅಂತರ್ಜಾಲದ ಸದಸ್ಯರೇ "ಈ-ಕವಿ" ಸಂಸ್ಥೆಯು ಕನ್ನಡನುಡಿಗಾಗಿ, ಕನ್ನಡನಾಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ." ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಈ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸಿ ಮುಂದಕ್ಕೆ ತರುವುದು ಈ ಕವಿಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ. ಆದಕಾರಣ ಈಕವಿ ವತಿಯಿಂದ "ಈ ಕವಿ ಕವನ ಸಂಕಲನ ಸ್ಪರ್ದೆ" ಯನ್ನು ಏರ್ಪಡಿಸಿದೆ. ಕನ್ನಡದ ಯುವ ಕವಿಗಳು ಈ ಸ್ಪರ್ದೆ ಎಲ್ಲಿ ಭಾಗವಹಿಸ ಬೇಕಾಗಿ ಈ-ಕವಿ ಕೇಳಿಕೊಳ್ಳುತ್ತಿದೆ. ಸ್ಪರ್ದೆಯೇಲ್ಲಿ ಪ್ರಥಮ ಸ್ಥಾನ ದ್ವಿತೀಯ ಸ್ಥಾನ ಹಾಗು ತೃತೀಯ ಸ್ಥಾನದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನ ವಿತರಿಸಲಾಗುವುದು.


ಆಸಕ್ತಿ ಇರುವವರು ಈ ಸ್ಪರ್ದೆಯೇಲ್ಲಿ ಭಾಗವಹಿಸ ಬಹುದಾಗಿದೆ. ವಿಧಾನ :-
1. ಸ್ಪರ್ದೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಕವನವನ್ನ ಈ-ಕವಿ ಬ್ಲಾಗ್ ನಲ್ಲಿ ಪ್ರಕಟಿಸಿರ ಬೇಕು.
2. ಅಭ್ಯರ್ಥಿಯು ತನ್ನ ಕವನದ ಜೊತೆಗೆ ಪೂರ್ಣ ವಿಳಾಸ ಮತ್ತು ಸ್ಟಾಂಪ್ ಸೈಜ್ ಫೋಟೋ ವನ್ನು
ಕೆಳಕಂಡ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಪೋಸ್ಟ್ ಮಾಡತಕ್ಕದ್ದು.
3. ಖ್ಯಾತ ಲೇಖಕರೊಬ್ಬರು ಪ್ರಥಮ, ದ್ವಿತೀಯ ಮತ್ತು ತೃತೀಯ ಎಂದು ವಿಂಗಡಿಸಿ ಬಹುಮಾನಗಳನ್ನು
ಜೂನ್ ತಿಂಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಘೋಸಿಸುತ್ತಾರೆ ನಂತರ ಬಹುಮಾನ ವಿತರಿಸಲಾಗುವುದು,
4. ಜೊತೆಯಲ್ಲಿ ಹತ್ತು ಸಮಾಧಾನಕರ ಬಹುಮಾನಗಳನ್ನು ಅಂದೇ ಘೋಸಿಸಿ ವಿತರಿಸಲಾಗುವುದು.
5. ಇಲ್ಲಿ ತಿರ್ಪುದಾರರ ತಿರ್ಮಾನವೇ ಅಂತಿಮ ತಿರ್ಮಾನವಾಗಿರುತ್ತದೆ.


ಷರತ್ತುಗಳು :-
1. ಕವನ ಬರೆಯುವ ವ್ಯಕ್ತಿ ಕನ್ನಡಿಗರ ಸಂಪರ್ಕ ಜಾಲದ ಸದಸ್ಯರಾಗಿರಬೇಕು.
2. ಕವನವವನ್ನು ಕನ್ನಡಿಗರ ಸಂಪರ್ಕ ಜಾಲದ ಬ್ಲಾಗ್ ನಲ್ಲಿ ಪ್ರಕಟಿಸಿರಬೇಕು .
3. ಕವನಗಳನ್ನ ಪೋಸ್ಟ್ ಮಾಡುವ ಕಡೆಯ ದಿನಾಂಕ ಮಾರ್ಚ್. 05. 2010.
4. ನಿಮ್ಮ ಕವನಗಳು ಸರಿಯಾಗಿ ನಮ್ಮ ಕೈ ಸೇರದಿದ್ದಲ್ಲಿ ನಾವು ಕಾರಣರಲ್ಲ.


ತಮ್ಮ ಬರವಣಿಗೆ ತಲುಪಿಸಬೇಕಾದ ವಿಳಾಸ:-
EKAVI Trust(R)
C/O Late Dr. P. Venkatappa.
"ಈ ಕವಿ ಕವನ ಸಂಕಲನ ಸ್ಪರ್ದೆ"
34/1 1st Cross, M. T. Layout
Malleshwaram, Bangalore-3

9742495837(Manju),,

ಇದರ ಬಗ್ಗೆ ನಿಮ್ಮ ನಿಮ್ಮ ಸ್ನೇಹಿತರಿಗೆ ತಿಳಿಸಿ. ಹಾಗು ನಿಮ್ಮ ಸಲಹೆಗಳಿಗೂ ನಮ್ಮ ಸ್ವಾಗತ ಇದೆ.

raji said...

thamku ll try

Sadanand said...

i like it... ur writing is great. better change ur profession :-)

Neruga said...

nice one

Unknown said...

its very nice dear:)